rental library
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಬಾಡಿಗೆ ಗ್ರಂಥಾಲಯ; ರುಸುಮು ಪಡೆದು ಪುಸ್ತಕಗಳನ್ನು ಎರವಲು ಕೊಡುವ ಗ್ರಂಥಾಲಯ.